ಯುಐ ಮುಂಬರುವ ಭಾರತೀಯ ಕನ್ನಡ ಭಾಷೆಯ ಅತಿವಾಸ್ತವಿಕವಾದ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಉಪೇಂದ್ರ ಅವರು ಬರೆದು ನಿರ್ದೇಶಿಸಿದ್ದಾರೆ, ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ, ಜೊತೆಗೆ ರೀಷ್ಮಾ ನಾನಯ್ಯ, ಮುರಳಿ ಶರ್ಮಾ, ಸನ್ನಿ ಲಿಯೋನ್, ಹುಚ್ಚಿ ಅಶ್ರಫ್ , ನಿಧಿ ಸುಬ್ಬಯ್ಯ, ಸಾಧು ಕೋಕಿಲ, ಮುರಳಿ ಕೃಷ್ಣ ಮತ್ತು ಇಂದ್ರಜಿತ್ ಲಂಕೇಶ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ . ಲಹರಿ ಫಿಲ್ಮ್ಸ್ ಮತ್ತು ವೀನಸ್ ಎಂಟರ್ಟೈನರ್ಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ . ಯುಐಅನ್ನು ಜೂನ್ 2022 ರಲ್ಲಿ ಘೋಷಿಸಲಾಯಿತು. == ತಾರಾಗಣ == ಉಪೇಂದ್ರ ರೀಷ್ಮಾ ನಾಣಯ್ಯ ಸನ್ನಿ ಲಿಯೋನ್ ಜಿಶ್ಶು ಸೇನ್ ಗುಪ್ತಾ ಮುರಳಿ ಶರ್ಮಾ ನೀತು ವನಜಾಕ್ಷಿ ಇಂದ್ರಜಿತ್ ಲಂಕೇಶ್ ನಿಧಿ ಸುಬ್ಬಯ್ಯ ಓಂ ಸಾಯಿ ಪ್ರಕಾಶ್ ಪ್ರಶಾಂತ್ ಸಂಬರಗಿ ಭೀಮ ಕಾಕ್ರೋಜ್ ಸುಧಿ ಗುರುಪ್ರಸಾದ್ ಪವನ್ ಆಚಾರ್ಯ